¡Sorpréndeme!

ಚಿಟ್ಟೆಗಳು ನೀವು ಹುಟ್ಟಿದ ತಿಂಗಳ ಮೂಲಕ ಭವಿಷ್ಯವನ್ನ ವರ್ಣಿಸುತ್ತೆ | Oneindia Kannada

2017-10-16 1 Dailymotion

ವರ್ಣ ರಂಜಿತವಾಗಿ ಹಾರಾಡುವ ಈ ಚಿಟ್ಟೆಗಳು ಕೇವಲ ತಮ್ಮ ಬಣ್ಣಗಳಲ್ಲಷ್ಟೇ ವಿಶೇಷ ಎನಿಸಿಕೊಂಡಿಲ್ಲ. ಬದಲಾಗಿ ತನ್ನ ಬಣ್ಣಗಳ ವಿಶೇಷತೆಯಿಂದ ಮನುಷ್ಯರ ವ್ಯಕ್ತಿತ್ವ ಹಾಗೂ ಭವಿಷ್ಯವನ್ನು ಸಾರುತ್ತದೆ. ನಿಜ, ಇಂತಹ ಒಂದು ಅಪರೂಪದ ಸಂಗತಿಯೊಂದಿಗೆ ಭವಿಷ್ಯವನ್ನು ಹೇಳುವ ಚಿಟ್ಟೆಗಳ ಬಣ್ಣವು ನೀವು ಯಾವ ತಿಂಗಳಿನಲ್ಲಿ ಹುಟ್ಟಿರುವಿರಿ? ಅದು ಯಾವವ್ಯಕ್ತಿತ್ವದ ಸಂಕೇತ? ಭವಿಷ್ಯವೇನು ಎನ್ನುವುದನ್ನು ತೆರೆದಿಡುತ್ತದೆ. ಈ ಕುರಿತು ಇನ್ನಷ್ಟು ಮಾಹಿತಿಯನ್ನು ಅರಿಯಬೇಕೆಂದರೆ ಈ ಮುಂದಿರುವ ವಿವರಣೆಯನ್ನು ತಿಳಿಯಲು ಈ ವೀಡಿಯೋ ನೋಡಿ
These colorful butterflies are considered to be powerful symbols of life and each butterfly is said to represent some specific characteristics of each month that it is associated with. So, what are you waiting for? Find out what does your birth month butterfly reveal about you and your personality traits. Watch this video to know What Do These Butterflies Reveal About Your Birthday Month